   ಮೂಲದೊಡನೆ ಪರಿಶೀಲಿಸಿ
ಕಾರ್ಲೆ

 ಪೂನಾ ಜಿಲ್ಲೆಯಲ್ಲಿದೆ. ಅಲ್ಲಿರುವ ಚೈತ್ಯಾಲಯ ಇಡೀ ಭಾರತದಲ್ಲಿಯ ಬೌದ್ಧ ಚೈತ್ಯಾಲಯಗಳಲ್ಲಿ ಅತಿ ದೊಡ್ಡದು ಮತ್ತು ಸುಂzರವಾದುದು. ಕಿ. ಪೂ. 1ನೆಯ ಮತ್ತು ಕ್ರಿ. ಶ. 1ನೆಯಶತಮಾನಗಳ ನಡುವಣ ಕಾಲz ಈ ಚೈತ್ಯಾಲಯ ಮೊದಲು ಹೀನಂiiÁನ ಪಂಥಕ್ಕೆ ಸೇರಿದ್ದು ಅನಂತg ಸು. 6ನೆಯ ಶತಮಾನದಲ್ಲಿ ಮಹಾಂiiÁನ ಪಂಥಕ್ಕೆ ಪರಿವರ್ತಿತವಾಯಿತು. ಇದನ್ನು ಬೃಹದಾಕಾರದ ಏಕಶಿಲೆಯಲ್ಲಿ ಕqಯಲಾಗಿದ್ದರೂ ಂz ಪ್ರಚಲಿತವಿದ್ದ ಮರದ ವಾಸ್ತುಕಲೆಯ ರೀತಿಯಲ್ಲಿ ಮುನ್Zಚಿz ತೊಲೆಗಳನ್ನು ಕಲ್ಲಿನಲ್ಲಿ ಡಿz. ಇದು ಮರದ ಕಟqಗಳ ಮಾದರಿಯಲ್ಲಿz. ಪಶ್ಚಿಮಭಾರತದ ಬಂಡೆಗಳಲ್ಲಿ ಕೊರೆದ ಗುಹೆಗಳಲ್ಲಿ ಮೊದಲ ಕಾಲದ ಗುಂಪಿಗೆ ಭಾಜ, ಕೊಂಡಾನೆ, ತಲ್‍ಖೋg, ಬೆಡ್ಸಾ ಮುಂತಾದವೂ ಅನಂತg ಕಾಲದಕ್ಕೆ ನಾಸಿP ಮತ್ತು ಕಾರ್ಲೆ ಇವೂ ಸೇರಿವೆ. ಇವುಗಳಲ್ಲಿ ಕೊನೆಯದು ಕನ್ಹೇರಿಯ ಗುಹೆ. ಈ ಬೌದ್ಧಗುಹೆಗಳಲ್ಲಿ ಅತ್ಯಂv ದೊಡ್ಡದು ಕಾರ್ಲೆಯ ಚೈತ್ಯಮಂದಿರ. ಇವೆಲ್ಲವೂ ಗಜಪೃಷ್ಠಾಕೃತಿಯ ಗುಹಾಮಂgಗಳು. ಇದು 124' ಉದ್ದ 461/2 ಅಗಲ ಮತ್ತು 45' ಎತ್ತರವಿದೆ. ಇದg ಮುಖಮಂಟಪ ಎರಡು ಅಂತಸ್ತುಳ್ಳದ್ದಾಗಿz. ಮೊದಲ ಅಂತಸ್ತಿನಲ್ಲಿ ಪ್ರವೇಶದ್ವಾರವೂ ಮೇಲಂತಸ್ತಿನಲ್ಲಿ ಗಾಳಿಬೆಳಕುಗಳಿಗಾಗಿ ಒಂದು ದೊಡ್ಡ ಲಾಳಾಕೃತಿಯ ಕಿಟಕಿಯೂ ಇವೆ. ಹಜಾರದಲ್ಲಿ ಎರಡು ಸಾಲಿನಲ್ಲಿ 37 Pಂಗಳಿದ್ದು ಮಧ್ಯದ ಅಂಕಣವನ್ನು ಸುತ್ತಿನ ಪ್ರದಕ್ಷಿಣಾ ಪಂಥದಿಂದ ಬೇರ್ಪಡಿಸುತ್ತz. ಈ Pಂಗಳ ತಳಭಾಗ ಕುಂಭಾಕಾರದಲ್ಲಿದೆ. ಇದಕ್ಕೆ 8 ಮುಖಗಳಿವೆ. ಇವುಗಳ ಮೇಲೆ ಪದ್ಮಪುಷ್ಪz ಆPgz ಬೋದಿU, ಅವುಗಳ ಮೇಲೆ ತಲೆಕೆಳUz ಗುಮ್ಮಟ ಮತ್ತು ಗುಮ್ಮಟಗಳ ಮೇಲೆ ಸ್ತ್ರೀ ಪುರುಷ ಸವಾರೊಂದೊಡಗೂಡಿz ಸುಂzರವಾz ಆನೆಗಳು ಇವೆ. ಇವುಗಳ ಮೇಲಿನ ಶಿಲ್ಪಗಳೂ ಉತ್ತಮವಾಗಿವೆ. ಈ ಚೈತ್ಯಕ್ಕೆ ಮೂರು ಪ್ರವೇಶದ್ವಾgಗಳಿವೆ. ಮುಖ್ಯಪ್ರವೇಶದ್ವಾgz ಬದಿಯ ಗೋqಗಳ ಮೇಲಿನ ಶಿಲ್ಪಗಳು ಕಲಾಪೂರ್ಣವಾದವು. ಇವನ್ನು ಬನವಾಸಿಯ ಭೂತಪಾಲಸೆಟ್ಟಿ ಕೊರೆಯಿಸಿದ್ದಾನೆ.

 ಇzg ಮಧ್ಯ ಅಂಕಣz ಕೊನೆಯಲ್ಲಿ ಬಂಡೆಗಲ್ಲಿನಲ್ಲಿ ಕೊರೆದ ಒಂದು ಸೂಪ್ತವಿದೆ. ಸೂಪ್ತದ ತಲೆಯ ಮೇಲಿರುವ ಅದೇ ಕಾಲದ ಮರದ ಛತಿ ಇನ್ನೂ ಉಳಿದುಬಂz.

 ಈ ಗುಹಾಂತರ್ದೇವಾಲಯದ ಮುಂz ಈU ಒಂದು ದೊಡ್ಡ ಸ್ತಂsÀವಿದೆ. ಅದg ಮೇಲೆ ಅಗ್ನಿಮಿತ್ರನೆಂಬವನು ಇದನ್ನು ವiಡಿದನೆಂ ಉಲ್ಲೇಖವಿದೆ. ಆ ಸ್ತಂs ಅಶೋಕನ ಸ್ತಂಭಗಳ ವizರಿಯಲ್ಲಿದೆ. ಅದಕ್ಕೆ 16 ಮುಖಗಳೂ ಬೋದಿಗೆಯ ಮೇಲೆ 4 ಂಹಗಳ ಶಿಲ್ಪಗಳೂ ಇವೆ.

(ಎ.ಎಂ.ಎ.; ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ